ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೃತ್ತ ನಿರೀಕ್ಷಕ ಚಂದ್ರಶೇಖರ ಮಠಪತಿಗೆ ಒಲಿದ ಮುಖ್ಯಮಂತ್ರಿ ಪದಕ

ನವಲಗುಂದ : ನವಲಗುಂದ ಠಾಣೆಯ ವೃತ್ತ ನಿರೀಕ್ಷಕರಾಗಿರುವ ಚಂದ್ರಶೇಖರ ಮಠಪತಿಯವರಿಗೆ ಬಾಗಲಕೋಟೆಯಲ್ಲಿದ್ದಾಗ ಸಲ್ಲಿಸಿದ ಸೇವೆಯನ್ನ ಪರಿಗಣನೆ ಮಾಡಿ ಮುಖ್ಯಮಂತ್ರಿಗಳ ಪದಕ ಒಲಿದು ಬಂದಿದೆ.

ನವಲಗುಂದ ಠಾಣೆಯಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿರುವ ಚಂದ್ರಶೇಖರ ಮಠಪತಿ ಅವರಿಗೆ ಶುಕ್ರವಾರ ರಾಜಧಾನಿಯಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಸಮ್ಮುಖದಲ್ಲಿ ಪದಕವನ್ನ ನೀಡಲಾಯಿತು. ಇನ್ನೂ ಪದಕ ಸಿಕ್ಕಿರುವುದಕ್ಕೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವರು ಅಭಿನಂದನೆ ತಿಳಿಸಿ, ಇಲಾಖೆಯಲ್ಲಿ ತಮ್ಮ ಕಾರ್ಯ ಮತ್ತಷ್ಟು ಗುರುತಿಸುವ ಹಾಗಾಗಲಿ ಎಂದು ಕೊಂಡಾಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

20/11/2020 07:53 pm

Cinque Terre

58.41 K

Cinque Terre

3

ಸಂಬಂಧಿತ ಸುದ್ದಿ