ಕಲಘಟಗಿ: ಪಟ್ಟಣದಲ್ಲಿ ಗಟಾರದಲ್ಲಿನ ಕೊಳೆತ ಸ್ಥಿತಿಯಲ್ಲಿದ್ದ ಅನಾಮಧೇಯ ಮೃತ ದೇಹವನ್ನು ಪೊಲೀಸರು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಪಟ್ಟಣದ ಹನುಮಾನ ದೇವಸ್ಥಾನದ ಹತ್ತಿರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಆಯಕಟ್ಟಿನ ಜಾಗೆಯ ಗಟಾರದಲ್ಲಿ ಕೊಳೆತ ಸ್ಥಿತಿಯಲ್ಲಿದ ಮೃತ ದೇಹವನ್ನು ಪೊಲೀಸ್ ರು ಪಟ್ಟಣ ಪಂಚಾಯಿತಿ ಸಿಬ್ಬಂದಿಯ ಸಹಾಯದೊಂದಿಗೆ ಹೊರಗೆ ತೆಗೆದಿದ್ದಾರೆ.ಮೃತ ದೇಹ ಯಾರದು,ಏನು ಆಗಿದೇ ಎಂಬ ಮಾಹಿತಿ ಮರಣೋತ್ತರ ಪರೀಕ್ಷೆ ಹಾಗೂ ಪೂಲೀಸ್ ತನಿಖೆಯಿಂದ ಬೆಳಕಿಗೆ ಬರ ಬೇಕಿದೆ.
Kshetra Samachara
06/11/2020 10:22 pm