ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ : ರೈತರ ‌ಬೆಳೆ ಹಾಳಾಗಿವೆ, ಪರಿಹಾರ‌‌‌ ನೀಡಿ

ಕಲಘಟಗಿ:ತಾಲೂಕಿನಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಪರಿಹಾರ ನೀಡುವಂತೆ ತಹಶೀಲ್ದಾರ‌ಗೆ ಹಾಗೂ ಕೃಷಿ ಇಲಾಖೆಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ತಾಲೂಕಿನಲ್ಲಿ‌ ಅತಿಯಾದ ‌ಮಳೆಯಿಂದಾಗಿ ಸೋಯಾ,ಗೋವಿನ‌ ಜೋಳ, ತರಕಾರಿ ಬೆಳೆಗಳು ಸಂಪೂರ್ಣ ಹಾಳಗಿದ್ದು ಕೃಷಿ ಇಲಾಖೆಯಿಂದ ಪರಿಶೀಲನೆ ‌ಮಾಡಿ ಪರಿಹಾರ ನೀಡಲು ಒತ್ತಾಯಿಸಲಾಯಿತು.ತಹಶೀಲ್ದಾರ‌ ಅಶೋಕ ಶಿಗ್ಗಾವಿ ಹಾಗೂ ಸಹಾಯಕ‌ ಕೃಷಿ‌‌ ನಿರ್ದೇಶಕರಾದ ಎನ್ ಎಫ್ ಕಟ್ಟೆಗೌಡರ ಮನವಿ ಸ್ವೀಕರಿಸಿದರು.

ಬಿಜೆಪಿ ಮುಖಂಡರಾದ ಎಸ್.ಎಂ.ಚಿಕ್ಕಣ್ಣವರ, ಕಲ್ಲಪ್ಪ ಪುಟ್ಟಪ್ಪನವರ, ನೀಲಕಂಠಗೌಡ ಪಾಟೀಲ, ಮಲ್ಲಪ್ಪ ಶಿಗ್ಗಟ್ಟಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

29/09/2020 03:55 pm

Cinque Terre

6.29 K

Cinque Terre

0

ಸಂಬಂಧಿತ ಸುದ್ದಿ