ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸತ್ಯಾಗ್ರಹ ವೇದಿಕೆಯಲ್ಲಿ ಖಾದಿ ನೂಲು ನೇಯ್ದು ಗಮನ ಸೆಳೆದ ಡಾ.ಸಂಜೀವ ಕುಲಕರ್ಣಿ

ಹುಬ್ಬಳ್ಳಿ: ನಗರದ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಸಂಸ್ಥೆಯ ಆವರಣದಲ್ಲಿ, ನಡೆದ ಸತ್ಯಾಗ್ರಹ ಸಂದರ್ಭದಲ್ಲಿ ವೇದಿಕೆಯ ಮೇಲೆ ನೂಲು ನೇಯ್ದ ಖಾದಿ ಪ್ರೇಮಿ ಸಂಜೀವ ಕುಲಕರ್ಣಿ ನೆರೆದಿದ್ದವರ ಗಮನ ಸೆಳೆದಿದ್ದಾರೆ.

ಧಾರವಾಡ ಮೂಲದ ಪರಿಸರವಾದಿ ಹಾಗೂ ಖಾದಿ ಪ್ರೇಮಿ ಡಾ. ಸಂಜೀವ ಕುಲಕರ್ಣಿ ಅವರು, ಖಾದಿ ರಾಷ್ಟ್ರಧ್ವಜ ತಯಾರಿಸುವ ನೇಕಾರರು ಕೇಂದ್ರ ಸರಕಾರ ರಾಷ್ಟ್ರಧ್ವಜ ಸಂಹಿತೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ಕೈಗೊಂಡ ಸತ್ಯಾಗ್ರಹ ಸಂದರ್ಭದಲ್ಲಿ ವೇದಿಕೆಯ ಮೇಲೆ ಖಾದಿ ನೂಲು ನೇಯ್ದುರ ಮೂಲಕ ಗಮನ ಸೆಳೆದರು.

Edited By : Somashekar
Kshetra Samachara

Kshetra Samachara

28/07/2022 01:53 pm

Cinque Terre

35.36 K

Cinque Terre

2

ಸಂಬಂಧಿತ ಸುದ್ದಿ