ಹುಬ್ಬಳ್ಳಿ: ಉದ್ಯಮಿ ಸುಧಾ ಮೂರ್ತಿ ಅವರು ಹುಬ್ಬಳ್ಳಿಯಲ್ಲಿ ಉದ್ಯೋಗ ಹೆಚ್ಚಿಸಲು ಇನ್ಪೋಸಿಸ್ ಕಂಪನಿಯನ್ನು ಆರಂಭಸಿದ್ದರು. ಕೆಲ ಕಾರಣಗಳಿಂದ ಬಂದ್ ಆಗಿದ್ದ ಕಂಪನಿ ಮತ್ತೆ ಆರಂಭಗೊಂಡು, ಹುಬ್ಬಳ್ಳಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ..
ಸಧ್ಯ ನೇರ ನೇಮಕಾತಿ ಮಾಡುಕೊಳ್ಳುತ್ತಿರುವ ಬೆಂಗಳೂರಿನ ಐಟಿ ಕಂಪನಿ ಟ್ವಿಟರ್ ದಲ್ಲಿ ಪ್ರಕಟಿಸಿದೆ. ಬೆಂಗಳೂರು ಕಚೇರಿಯಲ್ಲಿಯೇ ಎಲ್ಲ ಇಂಟರ್ ವ್ಯೂವ್ ಮಾಡಿ ಹುಬ್ಬಳ್ಳಿ ಕಚೇರಿಗೆ ಕಾರ್ಯ ನಿರ್ವಹಿಸಲು ನೇರ ನೇಮಕಾತಿ ಮಾಡುತ್ತಿದ್ದಾರೆ. ಆಸಕ್ತಿದಾಯಕರು ಉದ್ಯಮ ಪಡೆಯಲು ಇನ್ಪೋಸಿಸ್ ವೆಬ್ ಸೈಟ್ ಗೆ ಭೇಟಿ ನೀಡಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/08/2022 06:57 pm