ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಉಕ್ರೇನ್ ನಲ್ಲಿ ಹುಬ್ಬಳ್ಳಿಯ ಮತ್ತೋರ್ವ ವೈದ್ಯ ವಿದ್ಯಾರ್ಥಿನಿ:ಪೋಷಕರಲ್ಲಿ ಆತಂಕ...!

ರಷ್ಯಾ ಉಕ್ರೇನ್ ಯುದ್ದ ಪರಿಸ್ಥಿತಿಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಹುಬ್ಬಳ್ಳಿಯ ನಾಜಿಲ್ಲಾ ಬಾಬಾಜಾನ್ ಗಾಜಿಪುರ್ ಅವರೊಂದಿಗೆ ತಹಶಿಲ್ದಾರರ ಶಶಿಧರ ಮಾಡ್ಯಾಳ ಕರೆ ಮಾಡಿ ವಿಚಾರಿಸಿದರು.

ನಾಜಿಲ್ಲಾ ಬಾಬಾಜಾನ್ ಗಾಜಿಪುರ್ ಉಕ್ರೇನ್ ದೇಶದ ಕರ್ಕಿವ್ ನ್ಯಾಷನಲ್ ಮೆಡಿಕಲ್ ವಿವಿಯಲ್ಲಿ ಮೊದಲ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿಯಾಗಿದ್ದು, ಅವರನ್ನು ಸುರಕ್ಷಿತವಾಗಿ ಕರೆ ತರುವಂತೆ ಪೋಷಕರು ತಹಶಿಲ್ದಾರ ಶಶಿಧರ ಮಾಡ್ಯಾಳ ಅವರಿಗೆ ಮನವಿ ಮಾಡಿದರು.

ಶಶಿಧರ ಮಾಡ್ಯಾಳ ಅವರು ನಾಜಿಲ್ಲಾ ಅವರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದಲ್ಲದೆ ಪೋಷಕರಿಗೆ ಹಾಗೂ ನಾಜಿಲ್ಲಾಗೆ ಆತ್ಮಸ್ಥೈರ್ಯ ತುಂಬಿದರು.

Edited By :
Kshetra Samachara

Kshetra Samachara

26/02/2022 01:10 pm

Cinque Terre

49.21 K

Cinque Terre

2