ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಮಳೆಯಿಂದ BRTS ಬಣ್ಣ ಬಟ್ಟಾ ಬಯಲು

ಹುಬ್ಬಳ್ಳಿ: ಹುಬ್ಬಳ್ಳಿನ್ಯಾಗ್ ಒಂದ್ ಮಳಿ ನೀರ್ ಹೊಗಾಕ್ ಸರಿತಂಗ ಜಗಾ ಬಿಡಲಾರದ್ . ಹೇಗ್ ಬೇಕ್ ಹಂಗ್ ಏಕಡೆ ಬೇಕ್ ಅಕಡೆ... ಗಟರ್ ಮಾಡಿ ಅಂದಾ‌ ದುಂದಿ project ಗೆ ಮಂದಿ TeX ರೊಕ್ಕಾ ಹಾಳ ಮಾಡಿ ಹಿಂತಾ ಹಾಳಾದ ಕೆಲಸಾ ಮಾಡ್ಯಾರ್ ...

ನೋಡ್ರೀ.... ನೋಡ್ರೀ... ಇದ್ ಯಾವ ತಿಂಗಳಾನಗಟಳೆ ಸುರದ ಮಳಿ ನೀರ್ ಅಲ್ಲ ....ರೀ....ನಮ್ಮ ಹುಬ್ಬಳ್ಳಿ BRTS ಹೋಲಸ್ ಕಾಮಗಾರಿಯಿಂದ ಬರೇ ತಾಸ್ ಮಳಿಗೆ ನಿಂತ ನೀರ್ ಇದ್...

ಇದ್ ಬರೇ... ನಮ್ಮ ನವನಗರದ ಮೆಟ್ರೋ ಮುಂದಿನ ಪರಿಸ್ಥಿತಿ ಇದ್ ರೀತಿ ಉಣಕಲ್ , ವಿದ್ಯಾನಗರ, ಹೊಸುರು,ತಾಜನಗರ ನ್ಯಾಗು ನೀರ್ ನಿಂತಾವ್....

ಇದಕ್ಕ ಎಲ್ಲಾ ಕಾರಣ ನಮ್ಮ ಮಹಾ ಜನಪ್ರತಿನಿಧಿಗಳು ಆದ್ರ ಅವರ್ ಅವರ ಅವರ ಮನ್ಯಾಗ್ ಬೆಚ್ಚಗ್ ಕುಂತಾರ್...

ಇದು ವೀಕ್ಷಕ ವರದಿ

Edited By : Manjunath H D
Kshetra Samachara

Kshetra Samachara

30/09/2022 06:03 pm

Cinque Terre

80.9 K

Cinque Terre

50

ಸಂಬಂಧಿತ ಸುದ್ದಿ