ಕುಂದಗೋಳ : ನಿಮ್ಮ ಪಬ್ಲಿಕ್ ನೆಕ್ಸ್ಟ್ ನಿನ್ನೆ ಬುಧವಾರ ಮುಳ್ಳೊಳ್ಳಿ ಹಾಗೂ ಯರಗುಪ್ಪಿಗೆ ಸಂಪರ್ಕ ಕಲ್ಪಿಸುವ ಬ್ರಿಡ್ಜ್ ಅವ್ಯವಸ್ಥೆ ಹಾಗೂ ಅಪಾಯದ ಮಟ್ಟದ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆದು ವರದಿ ಮಾಡಿತ್ತು.
ಆ ವರದಿ ವೇಳೆ ಬ್ರಿಡ್ಜ್ ನಿರ್ಮಿಸಿದ್ದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಎಂಬುದಾಗಿ ತಿಳಿಸಿದ್ದು, ಇಲ್ಲಿ ನಮ್ಮದೆ ವಿಷಯ ಪ್ರಸ್ತಾಪ ಬ್ರಿಡ್ಜ್ ಕಮ್ ಬ್ಯಾರೇಜ್ ಅಧಿಕಾರಿಗಳು ಈ ಸೇತುವೆ ನಿರ್ಮಿಸಿರುತ್ತಾರೆ, ಆದರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬ್ರಿಡ್ಜ್ ನಿರ್ಮಾಣ ಮಾಡಿರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿದಿರುತ್ತದೆ.
ಈ ಬಗ್ಗೆ ಸಾರ್ವಜನಿಕರು ಸಹ ಬ್ರಿಡ್ಜ್ ಕಮ್ ಬ್ಯಾರೇಜ್ ಅಧಿಕಾರಿಗಳು ಈ ಬ್ರಿಡ್ಜ್ ನಿರ್ಮಾಣ ಮಾಡಿರುತ್ತಾರೆ ತಮ್ಮ ವಿಷಯ ಇದ್ದಲ್ಲಿ ಆ ಅಧಿಕಾರಿಗಳನ್ನು ಸಂಪರ್ಕಿಸಬಹುದು ನಮ್ಮ ವರದಿಯನ್ನು ಪುನಃ ಪರಿಶೀಲನೆ ಮಾಡಲಾಗಿದೆ.
Kshetra Samachara
04/08/2022 03:51 pm