ಹುಬ್ಬಳ್ಳಿ: ನಗರವು ದಿನೇ ದಿನೇ ಬೆಳೆಯುತ್ತಿದ್ದಂತೆ ಟ್ರಾಫಿಕ್ ಕೂಡ ಹೆಚ್ಚಾಗುತ್ತಿದೆ. ಅದೇ ರೀತಿ ಇಂದು ಬೆಳೆಗ್ಗೆ ನಗರದ ಬಂಕಾಪೂರ ಚೌಕ್ ಬಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಹೌದು. ಹುಬ್ಬಳ್ಳಿ ಪೂನಾ ಬೆಂಗಳೂರು ಮಾರ್ಗವಾಗಿ ಹೋಗುವ ರಸ್ತೆಯ ಬಂಕಾಪುರ ಚೌಕ್‌ನಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ಟ್ರಾಫಿಕ್ ಜಾಮ್ ಉಂಟಾಯಿತು. ಪರಿಣಾಮ ಬಸ್, ಲಾರಿ, ಕಾರು ಚಾಲಕರು, ದ್ವಿಚಕ್ರ ಸವಾರರು ಪರದಾಡುವಂತಾಯಿತು.
Kshetra Samachara
19/07/2022 11:25 am