ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್
ಕಲಘಟಗಿ: ಕಲಘಟಗಿಯಲ್ಲಿ ಗ್ರಂಥಾಲಯ ಸಮಸ್ಯೆ ಬಗ್ಗೆ ನಿನ್ನೆಯಷ್ಟೇ ನಿಮ್ಮ 'ಪಬ್ಲಿಕ್ ನೆಕ್ಸ್ಟ್' ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಕೂಡಲೆ ಗ್ರಂಥಾಲಯವನ್ನು ತೆರೆಯುವಂತೆ ಮಾಡಿದ್ದಾರೆ. ಇಂದು ಮುಂಜಾನೆ 10 ಗಂಟೆಗೆ ಗ್ರಂಥಾಲಯ ಪ್ರಾರಂಭವಾಗಿದೆ.
ಗ್ರಂಥಾಲಯದಲ್ಲಿ ಹಲವಾರು ಪುಸ್ತಕಗಳು, ಓದುಗರಿಗೆ ಕುಳಿತುಕೊಳ್ಳು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಪುಸ್ತಕ ಪ್ರಿಯರು ಗ್ರಂಥಾಲಯದ ಉಪಯೋಗ ತೆಗೆದುಕೊಳ್ಳಬೇಕೆಂದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಕಳಕಳಿಯಾಗಿದೆ.
-ಉದಯ ಗೌಡರ
Kshetra Samachara
07/07/2022 04:24 pm