ಅಳ್ನಾವರ:2022-2023 ನೇ ಸಾಲಿನ ಮುಂಗಾರು ಬೆಳೆ ಪ್ರಾರಂಭವಾಗಿದ್ದು,ರೈತರು ತಮ್ಮ ಜಮೀನ ಬೆಳೆ ಸಮೀಕ್ಷೆಯನ್ನು ತಾವೇ ಮಾಡುವ ಮೂಲಕ ತಮ್ಮ ಜಮೀನಿನ ವಿವರವನ್ನು ದಾಖಲಿಸಬಹುದು ಎಂಬ ಮಾಹಿತಿಯನ್ನ ಕೃಷಿ ಅಧಿಕಾರಿಗಳು ನೀಡಿದರು.
ಪಟ್ಟಣದ ವ್ಯಾಪ್ತಿಯಲ್ಲಿ ಬರುವ ರೈತರ ಜಮೀನಿನಲ್ಲಿ ಮುಂಗಾರು ಬೆಳೆ ಸಮೀಕ್ಷೆಯನ್ನ ಕೃಷಿ ಅಧಿಕಾರಗಳು,ಬೆಳೆ ಸಮೀಕ್ಷೆ ಜೊತೆಗೆ ರೈತರೇ ನೇರವಾಗಿ ತಮ್ಮ ಮೊಬೈಲ್ ನಲ್ಲಿ ಬೆಳೆ ಸಮೀಕ್ಷೆ ವರದಿ ಸಲ್ಲಿಸ ಬಹುದು ಎಂಬ ಮಾಹಿತಿ ತಿಳಿಸಿದರು.
2022-2022 ಮುಂಗಾರು ನಲ್ಲಿ ಬೆಳೆದ ಬೆಳೆಗೆ ರೈತರು ವಿಮೆ ಮಾಡಿಸಲು ಅಲ್ಲಿ ಇಲ್ಲಿ ಅಲೆದಾಡದೆ ತಾವೇ ತಮ್ಮ ಮೊಬೈಲ್ ನಲ್ಲಿ'ಬೆಳೆ ಸಮೀಕ್ಷೆ AAP' ನ್ನ ಡೌನ್ಲೋಡ್ ಮಾಡಿಕೊಂಡು ಯಾವ ರೀತಿ ಬೆಳೆ ಸಮೀಕ್ಷೆ ನಮೂದಿಸಬೇಕು ಎಂದು ರೈತರಿಗೆ ಬೆಳೆ ವಿಮೆ ಸಮೀಕ್ಷೆ ಕುರಿತು ಕೃಷಿ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಳ್ನಾವರ ಭಾಗದ ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಅಧಿಕಾರಿಗಳು ಇದ್ದರು.
Kshetra Samachara
16/06/2022 09:37 am