ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ದುಡಿಯೋನು ಬಾ ಅಭಿಯಾನ

ಅಣ್ಣಿಗೇರಿ: ತಾಲೂಕಿನ ಸಾಸ್ವಿಹಳ್ಳಿ ಗ್ರಾಮದಲ್ಲಿ ದುಡಿಯೋನು ಬಾ ಅಭಿಯಾನದಲ್ಲಿ ನರೇಗಾ ಯೋಜನೆಯಡಿ ದುಡಿಯುವ ಕೈಗಳಿಗೆ ನರೇಗಾ ಯೋಜನೆ ತುಂಬಾ ಸಹಾಯ ಎಂಬುದನ್ನು ತಾಲೂಕಿನ ಸಾಸ್ವಿಹಳ್ಳಿ ಗ್ರಾಮದ ವಿವಿಧ ಸ್ಥಳಗಳಲ್ಲಿ ವಾಹನದ ಮೂಲಕ ಪ್ರಚಾರ ಮಾಡಲಾಯಿತು.

ಒಂದು ದಿನಕ್ಕೆ 309 ರೂಪಾಯಿಗಳು ಕೂಲಿ ನೀಡಲಾಗುತ್ತಿದ್ದು, 2022- 23 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕ್ರಿಯಾಯೋಜನೆ ಅನುಮೋದನೆ ಗೊಂಡಿದ್ದು, ದುಡಿಯೋನು ಬಾ ಅಭಿಯಾನದಡಿ ಕೆಲಸ ನಿರ್ವಹಿಸಿಕೊಳ್ಳಲು ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಯಿತು.

Edited By :
Kshetra Samachara

Kshetra Samachara

23/05/2022 10:13 pm

Cinque Terre

49.49 K

Cinque Terre

1

ಸಂಬಂಧಿತ ಸುದ್ದಿ