ಅಳ್ನಾವರ: ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಅಳ್ನಾವರ ತಾಲೂಕಿನ ಅಂಬೋಳ್ಳಿ ಗ್ರಾಮದ ವಾಸುದೇವ ಕಲ್ಲಾಪೂರ ಅವರ ದನದ ಕೊಟ್ಟಿಗೆ ನೆಲಕ್ಕೆ ಉರುಳಿದೆ.
ನಿನ್ನೆ ರಾತ್ರಿಯಿಂದಲೇ ಜಿಟಿ ಜಿಟಿ ಮಳೆಯು ಶುರುವಾಗಿದ್ದು ಬಿಟ್ಟು ಬಿಡದೆ ಒಂದೇ ಸಮನೆ ಸುರಿಯುತ್ತಿದೆ.ಮಳೆಗೆ ದನದ ಕೊಟ್ಟಿಗೆ ನೆಲಕ್ಕೆ ಬಿದ್ದು ಸಂಪೂರ್ಣ ಹಾಳಾಗಿ ಹೋಗಿದೆ.ದನಕರಗಳು ದನದ ಕೊಟ್ಟಿಗೆ ಅಲ್ಲಿಯೇ ಇದ್ದವು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
Kshetra Samachara
19/05/2022 01:56 pm