ಕುಂದಗೋಳ : ತಾಲೂಕಿನ ಯರೇಬೂದಿಹಾಳ ಗ್ರಾಮದಲ್ಲಿ ನಡೆಯುವ ಅಂಬೇಡ್ಕರ್ ಜಯಂತಿ ಆಚರಣೆ ನಿಮಿತ್ತ ಆ ಗ್ರಾಮದ ಯುವಕ ಮಂಡಳದ ಎಲ್ಲಾ ಯುವಕರಿಗೆ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಅವರು ಟೀ ಶರ್ಟ್ ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಯುವಕರು ಟೀ ಶರ್ಟ್ ಪಡೆದು ಸಂಭ್ರಮ ವ್ಯಕ್ತಪಡಿಸಿದರು.
Kshetra Samachara
25/04/2022 10:15 pm