ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕಣ್ಮನ ಸೆಳೆದ ವಚನ ವೈಭವ ಕಾರ್ಯಕ್ರಮ

ಹುಬ್ಬಳ್ಳಿ: ಮಹಿಳೆಯರೆಲ್ಲರು ಸೇರಿಕೊಂಡು ವಚನ ನೃತ್ಯ ಮಾಡುತ್ತಿರುವುದು, ಸಮೂಹ ಗೀತ ವಚನ ನಾಕಟ ಪ್ರದರ್ಶನ ಮಾಡುತ್ತಿರುವ ಈ ಸುಂದರವಾದ ದೃಶ್ಯಗಳು ಕಂಡು ಬಂದಿದ್ದು ಹೂಬಳ್ಳಿಯಲ್ಲಿ

ಹೌದು,,,, ಬಸವ ಜಯಂತಿ ಪ್ರಯುಕ್ತವಾಗಿ ಶ್ರೀ ಕಾಮಾಕ್ಷಿ ಮಹಿಳಾ ಮಂಡಳ ವತಿಯಿಂದ ದೇಶಪಾಂಡೆ ನಗರದ ಸವಾಯಿ ಗಂಧರ್ವ ಹಾಲ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನ ಸಹಯೋಗದೊಂದಿಗೆ "ವಚನ ವೈಭವ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ನೂರಾರು ಮಹಿಳೆಯರು ಭಾಗವಹಿಸಿದ್ದರು. ನೃತ್ಯ ಮಾಡುವುದರ ಮೂಲಕ, ವಚನ ಗೀತೆ ಹೇಳುತ್ತಾ ಭಾರತ ಸಂಸ್ಕೃತಿಯನ್ನು ಇನ್ನಷ್ಟು ಗಟ್ಟಿಗೋಳಿಸಿದರು.

Edited By :
Kshetra Samachara

Kshetra Samachara

24/04/2022 10:14 am

Cinque Terre

16.14 K

Cinque Terre

0

ಸಂಬಂಧಿತ ಸುದ್ದಿ