ಅಣ್ಣಿಗೇರಿ: ವಿದ್ಯುತ್ ಸರಬರಾಜು ಆಗುವ 11 ಕೆವಿ ಪಟ್ಟಣದ ವಿದ್ಯುತ್ ಕೇಂದ್ರದಲ್ಲಿ ಒಂದನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಾಗ್ತಿದೆ. ಹಾಗಾಗಿ ಏಪ್ರಿಲ್ 24 ರಂದು ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗೆ ಅಣ್ಣಿಗೇರಿ,ಭದ್ರಾಪುರ, ನಲವಡಿ,ಹಳ್ಳಿಕೇರಿ,ಮಜ್ಜಿಗುಡ್ಡ ಕೋಳಿವಾಡ,ಶಿರಗುಪ್ಪಿ, ಭಂಡಿವಾಡ,ನಾಗರಹಳ್ಳಿ ಹಾಗೂ ಮಂಟೂರು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Kshetra Samachara
23/04/2022 04:09 pm