ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಕುಡಿಯುವ ನೀರಿನಲ್ಲಿ ಚರಂಡಿ ನೀರ್ ಮಿಕ್ಸ್

ಹುಬ್ಬಳ್ಳಿ : ಈ ನಮ್ಮ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾಡುವ ಅವಾಂತರ ಎಂತಾದ ಅಂದ್ರ ಹುಬ್ಬಳ್ಳಿ ತಾಡಪತ್ರಿ ಓಣ್ಯಾಗಿನ ಹಿರೇಮಠ ಕಾಂಪ್ಲೆಕ್ಸ್‌ನ್ಯಾಗ್ ಇರುವ ಕುಡಿಯುವ ನೀರಿನ ಟಾಕ್ಯಾಗ್ ಚಂಬರ್ ನೀರ್ ಬಂದ್ ಹೊಲಸಾಟ ಹಿಡದ ಬಿಟ್ಟೇತಿ....

ಅಲ್ಲಿ ಮಂದಿ ರಾತ್ರಿಯಲ್ಲಾ ಮೋಟರ್ ಹಚ್ಚಿ ನೀರ ತಗಿಯುದ್ರಾಗ್ busy ಇದ್ರ್...

ಅಲ್ರೀ.. Zonal number ಒಂಬತ್ತರ ಅಧಿಕಾರಿಗಳ, ಇದೆಲ್ಲ ಗೊತ್ತಿದ್ದೂ ಗೊತ್ತಿದ್ದೂ ಕಣ್ಣ ಮುಚ್ಚಕೊಂಡ್ ಕುಂತಿರಲ್ಲಾ.... ಚೇ....

ಮನ್ನೇ ಇಲ್ಲಿ ಮಂದಿ ರಸ್ತೆ ಬಂದ ಮಾಡಿದಾಗ್ ಸ್ಥಳಕ್ಕ ಬಂದ ಎಲ್ಲಾ ನೋಡಿ ಬಗಿಹರಿಸುವುದಾಗಿ ಹೇಳಿದ ಮಾಧವ ಗಿತ್ತೆ ಸಾಹೇಬ್ರ್.... ಮತ್ತ zonal ಅಧಿಕಾರಿಗಳ ...ಏನರ್ ಮಾಡೀರಿ ನೀವು ಇಲ್ಲಿಗೆ ಬಂದು?

ಏನರೇ ಕೇಳಾಕ್ ಬಂದ್ರ್ ಇದ್ ಸ್ಮಾರ್ಟ್ ಸಿಟಿ ಅವರ ಕೆಲಸಾ ಅಂತ ಹೇಳಿ ಜಾರಕೋಂತಿರಿ...ನೀವ್ ಹೇಳುದ ಒಪ್ಪಕೊಳ್ಳುನ್ ಅಂತ್ ಆದ್ರ್ ಸದ್ದೆಕ್ ಈ ಚೇಂಬರ್ ನೀರ್ ರಸ್ತೆಮ್ಯಾಗ್ ಹರಿಲಾರದಂಗ್ ಏನರೇ ವ್ಯವಸ್ಥೆ ಮಾಡಾಕ್ ಟ್ರೈ ಮಾಡ್ರೀ....

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್

ನಿಮ್ಮ ಬಡಾವಣೆಗಳಲ್ಲಿ ಸಮಸ್ಯೆಗಳಿದ್ದರೆ ನಮಗೆ WhatsApp ಮಾಡಿ 7349619443

Edited By : Manjunath H D
Kshetra Samachara

Kshetra Samachara

29/03/2022 11:11 pm

Cinque Terre

42.71 K

Cinque Terre

1

ಸಂಬಂಧಿತ ಸುದ್ದಿ