ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ವಿದ್ಯಾನಗರ ಬಡಾವಣೆ ಕೊನೆಗೂ ನೀಗಲಿದೆ ಬವಣೆ

ಅಳ್ನಾವರ: ಇಲ್ಲಿಯ ವಿದ್ಯಾನಗರ ಬಡಾವಣೆಯ ಗೋಳು ಕೇಳುವರ್ಯಾರು" ಎಂಬ ಶೀರ್ಷಿಕೆ ಅಡಿ ಕಳೆದ ಹಲವು ದಿನಗಳ ಹಿಂದೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಪಟ್ಟಣದ 18ನೇ ಬಡಾವಣೆಯ ಉದ್ಯಾನವೊಂದರ ದುಸ್ಥಿತಿ ಕುರಿತು ವರದಿ ಬಿತ್ತರಿಸಿತ್ತು.

ಈ ವರದಿಯ ಪರಿಣಾಮ ಈಗ ಪಟ್ಟಣ ಪಂಚಾಯಿತಿಯಿಂದ ಅಭಿವೃದ್ಧಿ ಕೆಲಸಗಳು ಆರಂಭವಾಗಿವೆ. ಉದ್ಯಾನದಲ್ಲಿ ಬೆಳೆದ ಕಸವನ್ನ ಜೆಸಿಬಿ ಮೂಲಕ ಸ್ವಚ್ಛಗೊಳಿಸಿ, ಉದ್ಯಾನ ನವೀಕರಣದ ಕಾರ್ಯ ಪ್ರಾರಂಭಿಸಿದ್ದಾರೆ. ಒಳ ಚರಂಡಿ ಸ್ವಚ್ಛತೆ ಹಾಗೂ ಎಲ್ಲೆಂದರಲ್ಲಿ ಹರವಿದ ಕಸವನ್ನ ಸ್ವಚ್ಛ ಮಾಡಲಾಗುತ್ತಿದೆ.

18ನೇ ಬಡಾವಣೆಯ ನಿವಾಸಿಗಳೆಲ್ಲ ಅತ್ಯಂತ ಸಂತಸದಿಂದ ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದು ನಿಮ್ಮ ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ

Edited By :
Kshetra Samachara

Kshetra Samachara

08/03/2022 09:00 am

Cinque Terre

14.9 K

Cinque Terre

0

ಸಂಬಂಧಿತ ಸುದ್ದಿ