ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ವಿದ್ಯುತ್ ಪೋಲು, ಅಧಿಕಾರಿಗಳೇ ಏನು ಮಾಡ್ತಾ ಇದ್ದೀರಾ ?

ನವಲಗುಂದ : ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬೀದಿ ದೀಪಗಳು ಹಗಲು ಉರಿಯುತ್ತಿವೆ. ಕೇವಲ ರಾತ್ರಿ ವೇಳೆ ಅಷ್ಟೇ ಅಲ್ಲದೆ ಹಗಲು ಕೂಡ ಉರಿಯುತ್ತಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಹೌದು ಪಟ್ಟಣದ ತಾಲೂಕಾ ಪಂಚಾಯತದಿಂದ ಕಮಾನ್ ವರೆಗೂ ಇರುವ ಬೀದಿ ದೀಪಗಳಲ್ಲಿ ಹಗಲು ರಾತ್ರಿ ಎನ್ನದೇ ಅಪಾರ ಪ್ರಮಾಣದ ವಿದ್ಯುತ್‌ ಪೋಲಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಕಂಡರೂ ಕಾಣದಂತೆ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

15/02/2022 03:46 pm

Cinque Terre

13.77 K

Cinque Terre

1

ಸಂಬಂಧಿತ ಸುದ್ದಿ