ನವಲಗುಂದ : ನವಲಗುಂದ ಪಟ್ಟಣದ ಹೃದಯ ಭಾಗ ಜನದಟ್ಟಣೆಯಿಂದ ಕೂಡಿದ ಸ್ಥಳದಲ್ಲಿರುವ ಮೂತ್ರಾಲಯದ ದುಸ್ಥಿತಿ ಹೇಳತೀರದ್ದು.
ನೋಡಿ ಇಲ್ಲಿ ಸ್ವಲ್ಪ ನೋಡಿ ಇದು ಪಟ್ಟಣದ ಕರ್ನಾಟಕ ಬ್ಯಾಂಕ್ ಪಕ್ಕದಲ್ಲೇ ಇರುವ ಮೂತ್ರಾಲಯದ ಅವ್ಯವಸ್ಥೆ. ಇಲ್ಲಿಯ ದುಸ್ಥಿತಿ ಕಂಡ ಜನ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯರೇ ಮಾತನಾಡಿದ್ದಾರೆ ನೋಡಿ
ಒಟ್ಟಾರೆಯಾಗಿ ಮೊದಲೇ ಕೊರೊನಾದಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಸಾಂಕ್ರಮಿಕ ರೋಗಕ್ಕೆ ಆಸ್ಪದ ಕೊಡದೆ, ಪುರಸಭೆ ಅಧಿಕಾರಿಗಳು ಇದನ್ನು ಸ್ವಚ್ಛಗೊಳಿಸಿ, ಸರಿಯಾದ ನಿರ್ವಹಣೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
15/02/2022 08:46 am