ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ : ಕಳಪೆ ಡಾಂಬರೀಕರಣ : ಸಾರ್ವಜನಿಕರ ಆರೋಪ

ಅಣ್ಣಿಗೇರಿ : ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪೂರದಿಂದ ಹಳ್ಳಿಕೇರಿ ಮಾರ್ಗದ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು ಇಲ್ಲಿ ನಡೆಯುತ್ತಿರುವ ಡಾಂಬರೀಕರಣ ಅತ್ಯಂತ ಕಳಪೆ ಮಟ್ಟದಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ.

ಈ ವಿಷಯವಾಗಿ ಪಂಚಾಯತಿ ಸದಸ್ಯರು ಗುತ್ತಿಗೆದಾರರಿಗೆ ಹಾಗೂ pwd ಎಂಜಿನಿಯರ್ ಅವರಿಗೆ ಕಾಲ್ ಮಾಡಿ ವಿಚಾರಿಸಿದಾಗ ಪೂರ್ತಿ ಪ್ರಮಾಣದ ಡಾಂಬರೀಕರಣ ಮಾಡುವಂತೆ ಅನುಮತಿಗಾಗಿ ಪತ್ರ ಕಳುಹಿಸಲಾಗಿದೆ ಉತ್ತರ ಬಂದ ತಕ್ಷಣ ಪೂರ್ತಿ ಪ್ರಮಾಣದ ಡಾಂಬರೀಕರಣ ಕೆಲಸ ಪ್ರಾರಂಭವಾಗುತ್ತದೆ ಹಾಗೂ ಒಳ್ಳೆಯ ಗುಣಮಟ್ಟದ ಡಾಂಬರೀಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

13/02/2022 12:57 pm

Cinque Terre

67.28 K

Cinque Terre

2

ಸಂಬಂಧಿತ ಸುದ್ದಿ