ಕಲಘಟಗಿ: ಈ ಊರಿನ ರಸ್ತೆಗಳು ನೋಡಿದ್ರೆ ವಾಹನಗಳಗಿಂತ ಜನರು ಓಡಾಡುವುದು ಕಷ್ಟ ಎದುರಾಗಿದೆ. ಕಲಘಟಗಿ ತಾಲೂಕಿನ ಜಿ.ಬಸನಕೊಪ್ಪ ಗ್ರಾಮದ ಓಣಿಗಳ ರಸ್ತೆಗಳು ದುರಸ್ತಿ ಕಂಡಿವೆ. ಮೊದಲೇ ರಸ್ತೆಗಳು ಕೆಟ್ಟು ಜನರಿಗೆ ಓಡಾಡಲು ಸಮಸ್ಯೆ ಉಂಟಾಗಿತ್ತು.
ಹೀಗಿರುವಾಗ ಗ್ರಾಮ ಪಂಚಾಯತಿ ವಾಟರ್ ಸಂಪ್ಲಯ್ ಪೈಪ್ ಹಾಕುವ ಸಲುವಾಗಿ ಇಡೀ ಗ್ರಾಮದ ತುಂಬಾ ನಡು ರಸ್ತೆಯಲ್ಲಿ ತಗ್ಗು ತೊಡಿ ಎರಡ ಮೂರ ತಿಂಗಳ ಕಳೆಯುತ್ತಾ ಹೋದ್ರು ಪೈಪಲೈನ್ ಕಾಮಗಾರಿ ಪೂರ್ಣ ಮಾಡಿಲ್ಲ. ಈ ಕಾಮಗಾರಿ ಯಾವಾಗ ಸರಿಪಡಿಸುತ್ತಾರೆ. ರಸ್ತೆ ಯಾವಗ್ ಮಾಡ್ತಾರೆ ರಸ್ತೆಯಲ್ಲಿ ಓಡಾಡುವ ಜನರು ವಾಹನ ಸವಾರರು ತಲೆಮೇಲೆ ಕೈ ಹೊತ್ತು ವಿಚಾರ ಮಾಡುವ ಸ್ಥಿತಿ ಎದುರಾಗಿದೆ.
Kshetra Samachara
17/01/2022 01:50 pm