ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಅಂಗನವಾಡಿ ಸಲಹಾ ಸಮಿತಿ ಸಭೆ ಮಕ್ಕಳ ಅಭಿವೃದ್ಧಿಗೆ ಒತ್ತು

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಸಲಹಾ ಸಮಿತಿ ಸಭೆಯಲ್ಲಿ ನಂದಗರ್ ಕಂಪನಿಯ ಹೈಟೆಕ್ ಅಂಗನವಾಡಿ ಉದ್ಘಾಟನೆ ಹಾಗೂ ಗರ್ಭಿಣಿ ಬಾಣಂತಿಯರು ಮಕ್ಕಳ ಅಭಿವೃದ್ಧಿಗೆ ಪೂರಕವಾದ ವಿಷಯಗಳನ್ನು ಚರ್ಚೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಸದಸ್ಯರಾದ ಬಸವರಾಜ ಯೋಗಪ್ಪನವರ, ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಾನಂದ ಕುಸುಗಲ, ಸಕ್ರಪ್ಪ ಕಂಬಾರ್, ತಾಯವ್ವ ಕೆಂಚಣ್ಣನವರ್, ನೀಲವ್ವ ಹೊಸಳ್ಳಿ, ವಿಶಾಲ ಯೋಗಪ್ಪನವರ, ಶಂಕ್ರವ್ವ ಹೊಸಳ್ಳಿ, ಯಲ್ಲವ್ವ ಹುಲಿಕಟ್ಟಿ, ನಂದಗರ ಕಂಪನಿ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/12/2021 12:17 pm

Cinque Terre

25.37 K

Cinque Terre

0

ಸಂಬಂಧಿತ ಸುದ್ದಿ