ಹುಬ್ಬಳ್ಳಿ: ಇದ್ ಕಂಡು ಬಂದಿದ್ ಗೋಕುಲ್ ರೋಡ ಬನ್ನಿಗಿಡದಿಂದ ಹೆಗ್ಗೇರಿಗೆ ಹೋಗುವ ರೋಡನ್ಯಾಗ್. ಇಲ್ಲೆ ಹಿಂಗ್ ನೀರ್ ವೇಸ್ಟ್....ಮಾಡಾಕುಂತ್ತಾರ್....
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಹಾಗೂ ನಾಮಕೇವಾಸ್ತೆ ಅಭಿವೃದ್ಧಿ ಮಾಡಾಕುಂತಿರುವ ಕಾಂಟ್ರಾಕ್ಟ್ರ್‌ಗಳೇ..... ಇದು ಕುಡಿಯುವ ನೀರರೀ..ಯಪ್ಪಾ.... ಹಿಂಗ್ ಬೇಕಾಬಿಟ್ಟಿ ಕೆಲಸಾ ಮಾಡುವ ಭರದಾಗ್ ನೀರ್ ಹಾಳ ಮಾಡಿದ್ರ್ ಹೇಂಗ್ ರೀ...ಅಂತ್.
ಸಂಬಂಧಿಸಿದ Zonal Officeನವರು ಗಮನಹರಿಸಿ ದೌಡ್ ಬಗಿಹರಿಸ್‌ಬೇಕ್ ಅನ್ನುದ್ ಪಬ್ಲಿಕ್ ಆಗ್ರಹ....
ಇದು ವೀಕ್ಷಕ ವರದಿ
Kshetra Samachara
22/12/2021 05:26 pm