ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಡಿ.22 ಕ್ಕೆ ಸ್ಲಂ ನಿವಾಸಿಗಳಿಂದ ಬೆಳಗಾವಿ ಚಲೋ

ಹುಬ್ಬಳ್ಳಿ: ರಾಜ್ಯದ ಸ್ಲಂ ನಿವಾಸಿಗಳಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಸಬ್ಸಿಡಿ 6 ಲಕ್ಷ ರೂ. ಹೆಚ್ಚಳ ಮತ್ತು ಹಕ್ಕು ಪತ್ರ ವಿತರಣೆ ಚುರುಕುಗೋಳಿಸಲು ಆಗ್ರಹಿಸಿ ಸರ್ಕಾರವನ್ನ ಸೆಳೆಯಲು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯಿಂದ ಇದೇ ಡಿಸೆಂಬರ್ 22 ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ.

ವಸತಿ ಹಕ್ಕು ಕಾಯ್ದೆಯನ್ನು ಜಾರಿಗೋಳಿಸುವುದು ಸೇರಿದಂತೆ ಇನ್ನಿತರ ಸ್ಲಂ ಜನರ ಸಮಸ್ಯಗಳ ಕುರಿತು ಸರ್ಕಾರದ ಗಮನ ಸೆಳೆಯಲು ಬೆಳಗಾವಿ ಚಲೋ ಹಮ್ಮಿಕೊಂಡಿದ್ದೇವೆ ಎಂದು ಸಂಘದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

16/12/2021 04:17 pm

Cinque Terre

14.44 K

Cinque Terre

0

ಸಂಬಂಧಿತ ಸುದ್ದಿ