ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : KSRTC ಸಿಂಬಂದಿಗೆ ಶೀಘ್ರದಲ್ಲೇ ಪೂರ್ಣ ಪ್ರಮಾಣದ ಸಂಬಳ- ಗುರುದತ್ತ ಹೆಗಡೆ

ಹುಬ್ಬಳ್ಳಿ : ಕೋವಿಡ್ ಲಾಕ್ ಡೌನ್ ನಂತರದ ಅವಧಿಯಲ್ಲಿ ಸಾರಿಗೆ ನೌಕರರಿಗೆ ನೀಡುವ ಸಂಬಳವು ಸ್ವಲ್ಪ ವಿಳಂಬವಾದರೂ ಕೂಡ, ಅಕ್ಟೋಬರ್ ತಿಂಗಳವರೆಗೆ ಪೂರ್ಣ ಪ್ರಮಾಣದಲ್ಲಿ ಸಂಬಳ ಕೊಡಲಾಗಿದೆ ಎಂದು, ವಾಯವ್ಯ ಸಾರಿಗೆ ನಿರ್ದೇಶಕ ಗುರುದತ್ತ ಹೆಗಡೆ ಹೇಳಿದರು.

ಈಗಾಗಲೇ ಸಾರಿಗೆ ಇಲಾಖೆಯ ಸಿಬ್ಬಂದಿಗೆ ನವೆಂಬರ್ ತಿಂಗಳಿನ ಅವಧಿಯಲ್ಲಿನ ಅರ್ಧದಷ್ಟು ಸಂಬಳವನ್ನು ನೀಡಲಾಗಿದೆ. ಇದೀಗ ಕೋವಿಡ್ ಭೀತಿ ಹೆಚ್ಚಾಗಿತ್ತಿರುವ ಹಿನ್ನಲೆಯಲ್ಲಿ, ಸಾರಿಗೆ ಸಂಸ್ಥೆಗಳಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಸಿಬ್ಬಂದಿಗಳಿಗೆ ಉತ್ತಮ ಬೆಂಬಲ ನೀಡಲಾಗುತ್ತಿದೆ. ಕೆಲವೊಂದು ರಾಜ್ಯಗಳಲ್ಲಿ ಸಿಬ್ಬಂದಿಗೆ ಹಲವಾರು ತಿಂಗಳ ಸಂಬಳವೇ ಆಗಿಲ್ಲ. ಈ ದಿಸೆಯಲ್ಲಿ ಪರಿಸ್ಥಿತಿ ಸುಧಾರಿಸಿದರೇ ಆದಷ್ಟು ಶೀಘ್ರವಾಗಿ ನವೆಂಬರ್ ತಿಂಗಳ ಸಂಬಳವನ್ನು ನೀಡಲಾಗುವುದು ಎಂದು ತಿಳಿಸಿದರು.

Edited By : Shivu K
Kshetra Samachara

Kshetra Samachara

10/12/2021 03:54 pm

Cinque Terre

14.43 K

Cinque Terre

0

ಸಂಬಂಧಿತ ಸುದ್ದಿ