ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸಾರಿಗೆ ಸಂಸ್ಥೆ ಎಲ್ಲ ಸಿಬ್ಬಂದಿ ಲಸಿಕೆ ಹಾಕಿಸಿದ್ದಾರೆಯೇ ?

ಹುಬ್ಬಳ್ಳಿ:ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಲ್ಲ ಸಿಬ್ಬಂದಿ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆಯೇ? ಸದಾ ಜನ ಸಂಪರ್ಕದಲ್ಲಿರೋ ಡ್ರೈವರ್ ಮತ್ತು ಕಂಡೆಕ್ಟರ್ ಲಸಿಕೆ ಪಡೆದಿದ್ದಾರೆಯೇ ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಬನ್ನಿ, ಹೇಳ್ತೀವಿ.

ಸದ್ಯದ ಪರಸ್ಥಿತಿಯಲ್ಲಿ ಗ್ರಾಮಾಂತರ ವಿಭಾಗದ ಶೇಕಡ-100 ರಷ್ಟು ಸಿಬ್ಬಂದಿ ಮೊದಲ ಡೋಸ್ ಪಡೆದಿದ್ದಾರೆ. ಶೇಕಡ 50 ರಷ್ಟು ಸಿಬ್ಬಂದಿ ಎಡನೇ ಡೋಸ್ ಪಡೆದಿದ್ದಾರೆ. ಆದತ್ಯೆ ಮೇರೆಗೆ ಇತರ ಸಿಬ್ಬಂದಿ ಕೂಡ ಲಸಿಕೆ ಪಡೆಯಲಿದ್ದಾರೆ.

ಸುರಕ್ಷತಾ ಕ್ರಮದ ಹಿನ್ನೆಲೆಯಲ್ಲಿಯೇ ಈಗ ಸಿಬ್ಬಂದಿಗೆ ಲಸಿಕೆ ಪಡೆಯುವಂತೆ ಸೂಚಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡ ತಿಳಿಸಿದ್ದಾರೆ.

Edited By :
Kshetra Samachara

Kshetra Samachara

29/11/2021 10:33 pm

Cinque Terre

37.17 K

Cinque Terre

0

ಸಂಬಂಧಿತ ಸುದ್ದಿ