ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಇದು ರಸ್ತೆಯೋ ಕೆಸರು ಗದ್ದೆಯೋ

ನವಲಗುಂದ : ತಾಲ್ಲೂಕಿನ ಅರೆಕುರಹಟ್ಟಿ ಗ್ರಾಮದ ಪೂಜಾರ ಓಣಿಯಲ್ಲಿನ ಜನರ ಸಂಕಷ್ಟ ಇಂದಿಗೂ ಮುಂದುವರೆದಿದೆ. ಮಳೆಯಿಂದ ಕೆಸರು ಗದ್ದೆಯಂತಾದ ರಸ್ತೆಯನ್ನು ಜನರು ಸಲಕಿ ಮೂಲಕ ಸ್ವಚ್ಛಗೊಳಿಸುತ್ತಿದ್ದು, ಸಮಸ್ಯೆ ಹೇಳತೀರದಂತಾಗಿದೆ.

ಈಗಾಗಲೇ ಈ ಬಗ್ಗೆ ಸುದ್ದಿಯನ್ನು ಬಿತ್ತರಿಸಲಾಗಿದ್ದು, ಈ ಬಗ್ಗೆ ಯಮನೂರ ಗ್ರಾಮ ಪಂಚಾಯತ್ ಅಧಿಕಾರಿಗಳು ಕಾಮಗಾರಿ ಆರಂಭ ಮಾಡುವುದಾಗಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ. ಆದರೆ ಈಗಿನ ಸದ್ಯದ ಪರಿಸ್ಥಿತಿ ನೋಡಿದ್ರೆ ಸ್ಥಳೀಯರೇ ಈ ರೀತಿ ರಸ್ತೆಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ಪರಿಸ್ಥಿತಿ ಗ್ರಾಮಸ್ತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

Edited By : Manjunath H D
Kshetra Samachara

Kshetra Samachara

26/11/2021 12:05 pm

Cinque Terre

12.88 K

Cinque Terre

1

ಸಂಬಂಧಿತ ಸುದ್ದಿ