ಕುಂದಗೋಳ : ವಿಧಾನಸಭಾ ಮತಕ್ಷೇತ್ರದ ಲೋಕೋಪಯೋಗಿ ಇಲಾಖೆಯ ಅನುದಾನದ 5 ಕೋಟಿ ರೂಪಾಯಿ ವೆಚ್ಚದ ಕುಂದಗೋಳ ತಾಲೂಕಿನ ಮಾಗಡಿ ತಿಮ್ಮಾಪೂರ ಜಿಲ್ಲಾ (ಹಿರೇಗುಂಜಳದಿಂದ ಹೊಸಳ್ಳಿಯವರಿಗೆ ) 4.915 ಕಿಲೋಮೀಟರ್ ಮುಖ್ಯ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀ ಬಸವರಾಜ ಕುಂದಗೋಳಮಠ, ಮಾಜಿ ಶಾಸಕರಾದ ಶ್ರೀ ಎಸ ಐ ಚಿಕ್ಕನಗೌಡರ್ , ಶ್ರೀ ಎಂ ಆರ್ ಪಾಟೀಲ್ ಹಾಗು ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
09/11/2021 04:17 pm