ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಠೇವಣಿ ಸಂಗ್ರಹಣೆ ಕಾರ್ಯಕ್ರಮ

ಕುಂದಗೋಳ : ತಾಲೂಕಿನ ಪ್ರಾಥಮಿಕ ಕೃಷಿ ಸಹಕಾರ ಸಂಘ ಹಾಗೂ ಕೆ.ಸಿ.ಸಿ ಬ್ಯಾಂಕ್ ಧಾರವಾಡದ ವತಿಯಿಂದ ಠೇವಣಿ ಸಂಗ್ರಹಣೆ ಹಾಗೂ ಸಾಲ ನೀಡಿಕೆ ಅಭಿಯಾನ ಕಾರ್ಯಕ್ರಮದಲ್ಲಿ ರೈತ ಸದಸ್ಯರು ಹಾಗೂ ವ್ಯಾಪರಸ್ಥರಿಂದ 30 ಲಕ್ಷ ಠೇವು ಸಂಗ್ರಹಿಸಿಲಾಯಿತು.

ಈ ಸಂದರ್ಭದಲ್ಲಿ ಕೆ.ಸಿ.ಸಿ ಬ್ಯಾಂಕ್ ನಿರ್ದೇಶಕ ಉಮೇಶ್ ಹೆಬಸೂರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಬು ರಡ್ಡೇರ್,

ಬಸವರಾಜ ದೇಶಪಾಂಡೆ, ಗ್ರಾಪಂ ಉಪಾಧ್ಯಕ್ಷ ನಾಗನಗೌಡ ಸಾತ್ಮಾರ್, ಹಿರಿಯರಾದ ಶಿವಲಿಂಗಪ್ಪ ಸವನೂರ್, ಫಕ್ಕೀರಪ್ಪ ಅರಳಿಮರದ, ಸಿದ್ದಣ್ಣ ರದ್ದೇರ, ಈರಣ್ಣ ಮಂಟೂರ್, ಚಂದ್ರು ಪಾಲಕರ, ಸುರೇಶ್ ಪಾಟೀಲ್, ನಿಂಗಪ್ಪ ಬಾಚನಕಿ ಮುಂತಾದವರಿದ್ದರು.

Edited By : PublicNext Desk
Kshetra Samachara

Kshetra Samachara

13/10/2021 03:39 pm

Cinque Terre

7.82 K

Cinque Terre

0

ಸಂಬಂಧಿತ ಸುದ್ದಿ