ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಹಾಳಾದ ರೋಡಲ್ಲಿ ಮೋದಿ ಬರ್ತ್ ಡೇ

ಹುಬ್ಬಳ್ಳಿ : ದೇಖೋ.....ದೆಖೋ.... ಬಾಯಿ ಓರ್ ಬೇಹಿನೋ.... ಏ ಹಮಾರಾ Commercial hub ಆಗಿರುವ ದಾಜಿಬಾನ್ ಪ್ಯಾಟಿ ರೋಡಿನ್ ಪರಿಸ್ಥಿತಿ...

ಏನ್‌ time ಬಂತ್ರೀ.... ಪ್ಪಾ.... ಇದ್......ನಮ್ಮ ದೇಶದ ಪ್ರಧಾನಿ ಹುಟ್ಟು ಹಬ್ಬಕ್ ಅಭಿನಂದನೇ ತಿಳಸಾಕ್‌ ಈ ಕಿತ್ತ್ ಹೋದ್ ರೋಡನ್ಯಾಗ್ ಪ್ರೋಗ್ರಾಂ ಮಾಡ್ಯಾರ್..... ಹಿಂಗ್ ಯಾಕ್ ರೀ ಅಂತಿರೇನ್... ...ಹುಬ್ಬಳ್ಯಾಗ್ ಮಾರ್ಕೆಟ್ ನ್ಯಾಗ್ ಒಂದ್.. ಒಂದ... ಚಲೋ ಇರುವ ರೋಡ್ ಬ್ಯಾಟರಿ ಹಚ್ಚಿ ಹುಡಕಿದ್ರೂ ಸಿಗುದಿಲ್ಲಾ.... ಅಂತ್ ಈ ಕಿತ್ತ್ ರೋಡ್ ಆಯ್ಕೆ ಮಾಡ್ಯಾರ್....

ನಿನ್ನೆ ಅದ್ ವೇದಿಕೆ ಮ್ಯಾಗ್ ದೊಡ್ಡ ದೊಡ್ಡವರ್ ಮಾತಾಡಿ... ಈ 40 ಅಡಿಯ ಪ್ಲೇಕ್ಸ್ ಹಾಕಿದ್ ಸಾರತಕ್ ಆತ್ ಅಂದ್ರ.... ಒಂದ್ ವಿಚಾರ್ ಮಾಡ್ರಿ... ಆ ವ್ಯಕ್ತಿ ಅಲ್ಲಿಗೆ ಹೋಗಾಕ್ ಮತ ಹಾಕಿದವರಿಗೆ ಒಂದ್ ಚಲೋ ರೋಡ್ with in time ನ್ಯಾಗ್ ಮಾಡಾಕಾಗಾಕತ್ತಿಲ್ಲ...ಅಂದ್ರ ಏನ್ ಮಾಡುದ್...‌‌.. ಚೀ......

ಈ ರೋಡಿನ್ history ಅಲ್ಲಿ ಪ್ರಜೆಗಳ ಹೇಳತ್ತಾರ್ ಕೇಳ್ರೀ....

ಹ.... ಕೇಳ್ರೀದಲ್ಲಾ.... ವರ್ಷಾಗಟಲೇ ಇದ್ ಬಾಳೆ ಆತ್ ರೀ....ಪ್ಪಾ.... ಇಲ್ಲಿ ವ್ಯಾಪಾರಸ್ಥರು ದಂಡೆ ಮಾಡುಕ್ಕಿಂತ್ ಧೂಲಾ ಹೊದಿಯುದ್ ಆಗೈತಿ....

ಇಲ್ಲಿ MP , MLA ಗೆ ನಮ್ಮ problem ಅರ್ಥಾ ಮಾಡಕೊಳ್ಳಾಕ್ ಆಗಾತ್ತಿಲ್ಲ ....ಅದಕ್ ನಮ್ಮ ಮೋದಿಜೀಗೆ ಅರ್ಥ ಆಗಬೇಕ್ ಅಂದ್ರ ನಾವ್ ಹಿಂದಿನ್ಯಾಗ್ ಮಾತಾಡತ್ತೇವಿ ಅಂತ್ ಇಲ್ಲಿ ಇಬ್ಬರ್ ಅಕ್ಕಾರ್ ಮಾತಾಡ್ಯಾರ್ ಕೇಳ್ರೀ .....

ಇದಕ್ ನಮ್ಮ ಜನನಾಯಕರ್ ಏನ್ ಅಂತಾರ್ ಕೇಳ್ರೀ....

ಒಕೆ ಸರ್.... ನಿಮ್ಮ ಪ್ರಯತ್ನ ನೀವ್ ನಡಸಿರೀ... ಆದ್ರೂ ಪರಿಸ್ಥಿತಿ ಹಿಂಗ್ ಯಾಕ್ ಅನ್ನುದ್ ಮಿಲಿಯನ್ ಡಾಲರ್ ಪ್ರಶ್ನೆ......

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೋ ಪಬ್ಲಿಕ್ ನೆಕ್ಸ್ಟ್

Edited By : Manjunath H D
Kshetra Samachara

Kshetra Samachara

08/10/2021 06:18 pm

Cinque Terre

79.32 K

Cinque Terre

32

ಸಂಬಂಧಿತ ಸುದ್ದಿ