ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಜನ ಸಾಮಾನ್ಯರಿಗೆ ಹೊರೆಯಾದ ಬೆಲೆ ಏರಿಕೆ: ಧಾರವಾಡ ಜನ ಏನಂದ್ರು ಗೊತ್ತಾ?

ಧಾರವಾಡ: ದಿನನಿತ್ಯ ಬಳಕೆಯಾಗುವ ಗ್ಯಾಸ್ ಸಿಲಿಂಡರ್, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರಿಂದ ರೈತರು, ಜನಸಾಮಾನ್ಯರಿಗೆ ತೀವ್ರ ಹೊರೆಯಾಗುತ್ತಿದ್ದು, ಕೂಡಲೇ ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕು.

ಮೋದಿ ಅವರ ಆಡಳಿತ ಯಂತ್ರ ಸರಿಯಾಗಿದ್ದರೂ ಬೆಲೆ ಏರಿಕೆಯನ್ನು ಮಾತ್ರ ಅವರು ನಿಯಂತ್ರಿಸುತ್ತಿಲ್ಲ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದರೆ, ಇಂತಹ ಬೆಲೆ ಏರಿಕೆಯನ್ನು ಸರ್ಕಾರಗಳೇ ನಿಯಂತ್ರಿಸಬೇಕು ಅದಕ್ಕಾಗಿಯೇ ಸರ್ಕಾರವನ್ನು ನಾವು ಆರಿಸಿ ಕಳುಹಿಸಿರುತ್ತೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬನ್ನಿ ಹಾಗಾದ್ರೆ ಧಾರವಾಡ ಜನ ಏನು ಹೇಳಿದ್ದಾರೆ ಕೇಳೋಣ

Edited By : Nagesh Gaonkar
Kshetra Samachara

Kshetra Samachara

07/10/2021 03:05 pm

Cinque Terre

32.72 K

Cinque Terre

6

ಸಂಬಂಧಿತ ಸುದ್ದಿ