ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ನಮ್ಮ ವರಾನೋ.... ಶಾಪಾನೋ..... ಅನ್ನುವಂಗ್ ಆಗೈತಿ ನಮ್ಮ ಬಾಳೇ.....ರೋಡ್ ಪರಿಸ್ಥಿತಿ ನೋಡಿ ನಮ್ಮ ಶಾಲಿಗೆ ಹೋಗು ಹುಡುಗುರ್ ಮಾತಾಡುವಂಗ್ ಆಗೈತಿ.... ನೀವ್ ಕೇಳ್ರೀ....
ಯಪ್ಪಾ..... ಮಾನ್ಯ ಜನಪ್ರತಿನಿಧಿಗಳೇ.... ಮತ್ತ್ ಅಧಿಕಾರಿಗಳೇ... ಈ ಸಣ್ಣ ಹುಡಗ್ ಮಾತಿಗೆ ಉತ್ತರಾ ಕೊಡುವಷ್ಟು....ಕಿಮ್ಮತಿಲ್ಲಂಗ್ ಆಗೈತಿ....
ಏ....ಇಲ್ಲಿ ನೋಡ್ರೀ ಒಬ್ಬವಾ... ಅಂತು.....ಈ ಸ್ಮಾರ್ಟ್ ಸಿಟಿ ಕಾಟಕ್ ಗಾಡಿನ್ ಮಾರಿದಾರಂತ್..... ಕೇಳ್ರೀ...ಇಲ್ಲೇ....
ಕೇಳ್ರಿದ್ರಲ್ಲಾ.....ಇಂತಾ.... ಪರಿಸ್ಥಿತಿ ಮಾಡೈತಿ ನಮ್ಮ ಸ್ಮಾರ್ಟ್ ಸಿಟಿ....ಅದರಾಗ್ ನಮ್ಮ ಜನ ಪ್ರತಿನಿಧಿಗಳು ಪರಿಶೀಲನೆ ಅಂತ್ ಹೆಸರಿಗೆ ಬಂದ್ Showoff ಮಾಡದಂಗ್ ಆಗೈತಿ... No impact ....ಇದು ಹೊರಗ್ ಒಂದ್ ಒಳಗ ಒಂದ್ ಅನ್ನುವ ಅನುಮಾನ ಬರತೈತ್ತಿ.....
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯೂರೊ ಪಬ್ಲಿಕ್ ನೆಕ್ಸ್ಟ್.....
Kshetra Samachara
01/10/2021 04:43 pm