ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ಅಕ್ರಮ ಲೇಔಟ್‌ಗಳ ತೆರವು

ಧಾರವಾಡ: ಧಾರವಾಡದ ಮಟ್ಟಿ ಪ್ಲಾಟ್‌ನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಅಕ್ರಮ ಲೇಔಟ್‌ಗಳನ್ನು ಹುಬ್ಬಳ್ಳಿ, ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗುರುವಾರ ತೆರವುಗೊಳಿಸಲಾಯಿತು.

ಮಟ್ಟಿ ಪ್ಲಾಟ್‌ನ ವಿಶಾಲವಾದ ಪ್ರದೇಶದಲ್ಲಿ ಯಾವುದೇ ಪರವಾನಿಗಿ ಇಲ್ಲದೇ ಲೇಔಟ್‌ಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ನಾಗೇಶ ಕಲಬುರ್ಗಿ ಹಾಗೂ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ಮಧ್ಯೆ ತೆರವುಗೊಳಿಸಲಾಗಿದೆ

Edited By : Manjunath H D
Kshetra Samachara

Kshetra Samachara

30/09/2021 12:19 pm

Cinque Terre

90.07 K

Cinque Terre

5

ಸಂಬಂಧಿತ ಸುದ್ದಿ