ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ಲ ಗ್ರಾಮದ ಅಂಗನವಾಡಿ ಶಿಕ್ಷಕಿಯೊಬ್ಬರು, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಕೊಡಬೇಕಾದ ಮೊಟ್ಟೆ ಮತ್ತು ಪೌಷ್ಟಿಕ ಆಹಾರ ನೀಡದೆ, ಮನೆಗೆ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ, ಗ್ರಾಮದ ಜನರು ಪ್ರತಿಭಟಣೆ ಮಾಡಿದರು.
ಕುಸಗಲ್ ಗ್ರಾಮದ ಅಂಗನವಾಡಿ ಕೇಂದ್ರದ ನಂ ೨ ಶಿಕ್ಷಕಿಯಾದ ನಾಗರತ್ನಾ ಚನೋಜಿ ಎಂಬುವವರು ಮಕ್ಕಳಿಗೆ ಶಿಕ್ಷಣ ನೀಡದೆ, ಯಾವಾಗಬೇಕಾದಾಗ ಶಾಲೆಗೆ ಬರುವುದು, ಶಾಲೆಗೆ ಬಂದ ಪೋಷಕರಿಗೆ ಸರಿಯಾಗಿ ಮಾತನಾಡದೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆಂದು ಆರೋಪ ಮಾಡುತ್ತ, ತಕ್ಷಣ ಇವರನ್ನು ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ
Kshetra Samachara
23/09/2021 09:18 pm