ಕುಂದಗೋಳ : ತಾಲೂಕಿನ ದೇವನೂರು ಗ್ರಾಮದ ಮುಂಚೂಣಿ ಮಾಣಿಕ್ಯ ಚಿಲ್ಲೂರ ಅವರನ್ನು ರಾಜ್ಯ ಮಹಿಳಾ ಅಧ್ಯಕ್ಷರನ್ನಾಗಿ ಕೃಷಿಕ ಸಮಾಜ ನವದೆಹಲಿಯ ರಾಜ್ಯ ಗೌರವಧ್ಯೆಕ್ಷರಾದ ಗಂಗಾಧರಯ್ಯ ಹಿರೇಮಠ ಈ ಕೆಳಗಿನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
ರಾಜ್ಯ ಕಾರ್ಯದರ್ಶಿಯಾಗಿ ಬಸಲಿಂಗಪ್ಪ ಮಲ್ಲೂರು, ರಾಜ್ಯ ನಿರ್ದೇಶಕರಾಗಿ ಮುತ್ತುರಾಜ ಕೊಪ್ಪದ, ರಾಜಶೇಖರ ಕುಡವಕ್ಕಲ, ಬಸವನಗೌಡ ಪಾಟೀಲ್, ಸಲೀಮ ಕ್ಯಾಲಕೂಂಡ ಹಾಗೂ ಜಿಲ್ಲಾ ಅಧ್ಯಕ್ಷರಾಗಿ ಯಲ್ಲಪ್ಪಗೌಡ ನಾಗನಗೌಡ್ರ ಜಿಲ್ಲಾ ನಿರ್ದೇಶಕರಾಗಿ ಉಳವಪ್ಪ ವಿರೇಶ ಮೆಟ್ಟಿ, ಕುಂದಗೋಳ ತಾಲೂಕು ಅಧ್ಯಕ್ಷರಾಗಿ ಕಲೀಲ ಹುಬ್ಬಳ್ಳಿಯ ವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
Kshetra Samachara
13/09/2021 11:24 am