ಕುಂದಗೋಳ: ತಾಲೂಕಿನ ಬು.ತರ್ಲಘಟ್ಟ ಗ್ರಾಮದ ಮುಖಂಡರು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 14 ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಆಚರಣೆ ಮಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಭುಲಿಂಗಪ್ಪಾ ನಂದೇಪ್ಪನವರ, ಭುವನೇಶ್ವರಿ ಪೌಂಡೇಶನ್ ಅಧ್ಯಕ್ಷ ಶಿವರಾಜ್ ಕಟ್ನೂರು ಸೇರಿದಂತೆ ಗ್ರಾಮದ ಹಿರಿಯರು ಪ್ರಮುಖರು ಉಪಸ್ಥಿತರಿದ್ದರು.
Kshetra Samachara
15/08/2021 09:53 am