ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಸಿ.ಸಿ.ರಸ್ತೆ, ಗಟಾರುಗಳ ಕಾಮಗಾರಿಗೆ ಚಾಲನೆ

ನವಲಗುಂದ: ತಾಲೂಕಿನ ಖನ್ನೂರ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ ಸಿ.ಸಿ.ರಸ್ತೆ ಕಾಮಗಾರಿಗೆ ನಾಯಕನೂರು ಗ್ರಾಮ ಪಂಚಾಯತಿ ಸದಸ್ಯ ರಾಜುಗೌಡ ಗೌಡಪ್ಪಗೌಡ್ರ ಚಾಲನೆ ನೀಡಿದರು.

ನಾಯಕನೂರ ಗ್ರಾಮ ಪಂಚಾಯತಿಯ ನರೇಗಾ ಯೋಜನೆ ಅಡಿಯಲ್ಲಿ ಈ ಕಾಮಗಾರಿಗೆ ಹಣ ಮಂಜೂರಾತಿ ಆಗಿದ್ದು, ಗ್ರಾಮದ ಸಿ.ಸಿ.ರಸ್ತೆ ಜೊತೆಗೆ ಗ್ರಾಮದ ಗಟಾರುಗಳ ಕಾಮಗಾರಿಗೆ ಸಹ ಇದೇ ಸಮಯದಲ್ಲಿ ಚಾಲನೆ ನೀಡಲಾಯಿತು.

ಈ ಸಮಯದಲ್ಲಿ ನಾಯಕನೂರ ಗ್ರಾಮ ಪಂಚಾಯತಿ ಅದ್ಯಕ್ಷ ಕಸ್ತೂರವ್ವ ರಾಯನಾಯಕ್ಕರ ಹಾಗೂ ನಾಯಕನೂರ ಗ್ರಾಮ ಪಂಚಾಯತಿ ಇತರೆ ಸದಸ್ಯರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

13/08/2021 09:57 am

Cinque Terre

16.04 K

Cinque Terre

0

ಸಂಬಂಧಿತ ಸುದ್ದಿ