ಹುಬ್ಬಳ್ಳಿ: ನೂಲ್ವಿ ಗ್ರಾಮಕ್ ಹೋಗುವ ಮುಖ್ಯ ರಸ್ತೆ ತಗ್ಗ ಗುಂಡಿ ಬಿದ್ದ ಬರಬಾದ ಆಗೈತಿ.. ಇಲ್ಲಿ ಮಂದಿ ದಿನಾ ಇದರಾಗ ಅಜೆಸ್ಟ್ಮಾ ಡಕೊಂಡ ಅಡ್ಯಾಡಾಕತ್ತಾರ್...
ಮಾನ್ಯ ಜನಪ್ರತಿನಿಧಿಗಳೇ ಗ್ರಾಮದ ಅಭಿವೃದ್ಧಿ ಮಾಡಲು ಮುಖವಾದ ಅಡಿಪಾಯ ಅಂದ್ರ್ ಈ ರೋಡ್ ನೋಡ್ರಿ...
ಆದ್ರ್ ಈ ರೋಡ್ ನ್ಯಾಗ್ ಕೆಸರ ರೊಜ್ಜ ನಿಂದ ತುಂಬಿಹೋಗೈತಿ...
ಆದಷ್ಟ ಜಲ್ದಿ... ಸಂಭದ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ರಸ್ತೆ ಮಾಡಸ್ಲಿ ಅನ್ನುದ್ ಪಬ್ಲಿಕ್ ಆಗ್ರಹ
ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್
Kshetra Samachara
10/08/2021 01:20 pm