ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಮಿನಿಸ್ಟರ್ ಬರತ್ತಾರ್ ಅಂತ್ ತರಾತುರಿನ್ಯಾಗ್ ತ್ಯಾಪ್ಪಿ ಹಚ್ಚು ಕೆಲಸ

ಹುಬ್ಬಳ್ಳಿ : ತವರಿಗೆ ಆಗಮಿಸಿದ ಸಚಿವ ಮುನೇನಕೊಪ್ಪಗೆ ಅದ್ದೂರಿ ಸ್ವಾಗತಿಸಲು ಸಜ್ಜಾದ ತ್ಯಾಪ್ಪಿ ಹಚ್ಚಿದ್ ರೋಡಗಳು

ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಇನ್ನೆನ್ ಬರತ್ತಾರ ಅಂತ್ ಗೊತ್ತಾಗು ತಡ್ಡಾ.... ತಿಂಗಳ ಗಟ್ಟಲೆ ಹಾಳ ಬಿದ್ದ ರೋಡ್ ತ್ಯಾಪ್ಪಿ ಹಚ್ಚಿ ಮಿನಿಸ್ಟರ್ ಹೋಗುವ ಮಟ್ಟಾ ಏನ್ ವ್ಯವಸ್ಥಾ ಬೇಕ್ ಅದ ಮಾಡಾಕ್ ಮುಂದ ಆಗೈತ್ತಿ KVR contractor group ...

ಇಷ್ಷ ಅಲ್ಲದ್ ನಮ್ಮ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಂದಿಗೆ ಈಗ ಸ್ವಚ್ಛ ಅಭಿಯಾನ ನೆನಪಾಗಿ cleaning ಚಾಲು ಮಾಡ್ಯಾರ್ ...

ನೋಡ್ರೀ....ನೋಡ್ರೀ.... Tax ಕೊಟ್ಟಿ ನಾವ್ ಅವರಿಗೆ ಪಗಾರ್ ಕೊಟ್ಟ ಅವರ ಬಂದಾಗ ಮಾತ್ರ ಹಿಂಗ್ ನಮ್ಮ tax ರೊಕ್ಕ ದಾಗ ಅವರಿಗೆ ತರಾತುರಿ ರೋಡ್ ಮಾಡತ್ತಾರ್.... ಜನಪ್ರತಿ ಇಂದ ನಾವೋ ನಮ್ಮಿಂದ ಅವರೋ ಒಂದ್ ಲೆಕ್ಕ ಹತ್ತಲಾರದಗ್ ಆಗೈತ್ತಿ.....

ನಾವ್ tax ಕಟ್ಟರೋ.... ಸಮಸ್ಯೆ ಕೇಳುವ ಜನನಾಯಕ ಯವಾಗ ಬರತ್ತಾರೋ.... ಏನೋ......

ಇಷ್ಟಲಿಂಗ ಪಾವಟೆ ಸ್ಪೆಷಲ್ ಬ್ಯುರೊ ಪಬ್ಲಿಕ್ ನೆಕ್ಸ್ಟ್

Edited By : Shivu K
Kshetra Samachara

Kshetra Samachara

07/08/2021 11:38 am

Cinque Terre

22.12 K

Cinque Terre

16

ಸಂಬಂಧಿತ ಸುದ್ದಿ