ಕುಂದಗೋಳ: ತಾಲೂಕಿನ ಪಶುಪತಿಹಾಳ ಗ್ರಾಮದಲ್ಲಿ ಇಂದು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತಿ ಸಿಬ್ಬಂದಿಗೆ ಭಾಜಪ ವತಿಯಿಂದ ಆಹಾರದ ಕಿಟಗಳನ್ನ ವಿತರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಗ್ರಾಮ ಘಟಕದ ಅಧ್ಯಕ್ಷರಾದ ನಾಗನಗೌಡ್ರು ಪಾಟೀಲ್, ಕುಂದಗೋಳ ಪ್ರಕಾಶಗೌಡ್ರ ಪಾಟೀಲ್, ಧಾರವಾಡ ಗ್ರಾಮಾಂತರ ಜಿಲ್ಲಾ ಒಬಿಸಿ ಮೋರ್ಚಾ ಕಾರ್ಯದರ್ಶಿಸಿದ್ದು ಶಿರಹಟ್ಟಿ, ಜಿಲ್ಲಾ ಎಸ್ಟಿ ಮೋರ್ಚಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕರ್, ತಾಲೂಕ ಉಪಾಧ್ಯಕ್ಷ ಯಲ್ಲಪ್ಪ ಡೊಳ್ಳಿನ, ರೈತ ಮೋರ್ಚಾ ಪ್ರ.ಕಾ ಶಂಕರಣ್ಣ, ಎಸ್ಸಿ ಮೋರ್ಚಾ ಪ್ರ.ಕಾ ಬಸವರಾಜ ಕಾಳೆ, ಶಕ್ತಿ ಕೇಂದ್ರ ಪ್ರಮುಖ ನೀಲಪ್ಪ ಬೋಳಿ, ಚನಬಸಪ್ಪ ಕನೋಜಿ, ಈರಣ್ಣ ಕುರ್ತಕೋಟಿ, ಗುರುಶಾಂತ ಶಿರೂರ, ಇನ್ನಿತರರು ಪಾಲ್ಗೊಂಡಿದ್ದರು.
Kshetra Samachara
05/08/2021 02:32 pm