ಕಲಘಟಗಿ: ಸಾರಿಗೆ ನೌಕರರ ಮುಷ್ಕರ: ಬಿಕೋ ಎಂದ ಬಸ್ ನಿಲ್ದಾಣ

ಕಲಘಟಗಿ: ಸಾರಿಗೆ ನೌಕರರ ಮುಷ್ಕರದಿಂದ ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಗಳು ಬರದೇ ಪ್ರಯಾಣಿಕರು ಪರದಾಡಿದರು.

ರಾಜ್ಯ ಸಾರಿಗೆ ನೌಕರರ ಮುಷ್ಕರದಿಂದ ಬಸ್ ಗಳು ಇಲ್ಲದ ಕಾರಣ ಮೊದಲ ದಿನವೂ ಪ್ರಯಾಣಿಕರು ಪರದಾಡಿದ್ದರು,ಎರಡನೇ ದಿನವೂ ಗ್ರಾಮಗಳಿಗೆ ತೆರಳಲು ಹಾಗೂ ಪಟ್ಟಣಕ್ಕೆ ಬರಲು ಬಸ್ ಗಳು ಇಲ್ಲದೇ ಜನರು ತೊಂದರೆ ಅನುಭವಿಸಿದರು.ಕಡಿಮೆ ಸಂಖ್ಯೆಯಲ್ಲಿ ಖಾಸಗಿ ವಾಹನ‌ ಸಂಚರಿಸಿದವು.

ಬಸ್ ಗಳು ಇಲ್ಲದೇ ಹಾಗೂ ಪ್ರಾಯಾಣಿಕ ಸಂಖ್ಯೆ ಕಡಿಮೆ ಇದ್ದ ಕಾರಣ ಬಸ್ ನಿಲ್ದಾಣ ಬಿಕೋ ಎನ್ನುವಂತಾಗಿತ್ತು.

Kshetra Samachara

Kshetra Samachara

10 days ago

Cinque Terre

24.75 K

Cinque Terre

6

 • Ishwar Bescom
  Ishwar Bescom

  ಬಿಜಾಪುರ್

 • Ishwar Bescom
  Ishwar Bescom

  ವಿಜಯಪುರ

 • Ishwar Bescom
  Ishwar Bescom

  ವಿಜಾಪುರ

 • Ishwar Bescom
  Ishwar Bescom

  ಜಿಲ್ಲಾ ವಿಜಯಪುರ ತಾಲೂಕು ಕಾಳಗಿ

 • Ishwar Bescom
  Ishwar Bescom

  ಮುದ್ದೇಬಿಹಾಳ ತಾಲೂಕು ಕಾಳಗಿ ಜಿಲ್ಲಾ ಜಾಪುರ್

 • Ishwar Bescom
  Ishwar Bescom

  ಮುದ್ದೇಬಿಹಾಳ ತಾಲೂಕು ಕಾಳಗಿ