ನವಲಗುಂದ : ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ : ಸ್ವಚ್ಛಗೊಂಡ ರುದ್ರಭೂಮಿ

ನವಲಗುಂದ : ತಾಲೂಕಿನ ಅಳಗವಾಡಿ ಗ್ರಾಮದಲ್ಲಿನ ರುದ್ರಭೂಮಿ ಸರಿಯಾದ ನಿರ್ವಹಣೆ ಇಲ್ಲದೇ ಗ್ರಾಮಸ್ತರಿಗೆ ಸಾಕಷ್ಟು ಸಮಸ್ಯೆ ಆಗಿತ್ತು, ಈ ಬಗ್ಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಕೂಡ ಸುದ್ದಿಯನ್ನು ಬಿತ್ತರಿಸಿ, ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೂ ತಂದಿತ್ತು, ಈಗ ಈ ರುದ್ರಭೂಮಿ ಸ್ವಚ್ಛಗೊಂಡಿದೆ.

"ನಿರ್ವಹಣೆ ಇಲ್ಲದ ಸ್ಮಶಾನ, ಕೈ ಕಟ್ಟಿ ಕುಳಿತ ಗ್ರಾಮ ಪಂಚಾಯತಿ" ಎಂಬ ಶೀರ್ಷಿಕೆ ಅಡಿ ವರದಿಯನ್ನು ಬಿತ್ತರಿಸಿದ ನಿಮ್ಮ ಪಬ್ಲಿಕ್ ನೆಕ್ಸ್ಟ್ ಗೆ ಸ್ಪಂದಿಸಿದ ಅಳಗವಾಡಿ ಗ್ರಾಮ ಪಂಚಾಯತಿ ಸ್ವಚ್ಛತೆ ಕಡೆಗೆ ಗಮನ ಹರಿಸಿ, ಗ್ರಾಮಸ್ಥರಿಗೆ ಸಮಸ್ಯೆಯಿಂದ ಪಾರು ಮಾಡಿದೆ. ಇನ್ನು ಮುಂದಿನ ನಿರ್ವಹಣೆ ಕಡೆಗೂ ಗಮನ ಹರಿಸಿ ಸ್ವಚ್ಛವಾಗಿ ನೋಡಿಕೊಳ್ಳಬೇಕಿದೆ

Kshetra Samachara

Kshetra Samachara

10 days ago

Cinque Terre

33.59 K

Cinque Terre

0