ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಅದೆಷ್ಟೋ ಏರಿಯಾಗಳಲ್ಲಿ ಜನರು ಕುಡಿನೀರು ಇಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಗರದ ಲಿಂಗರಾಜ ನಗರದ ಶಟ್ಟರ ಲೇಔಟ್ ದಲ್ಲಿ ಕುಡಿಯುವ ನೀರು ಇಂದು ಬೆಳಿಗ್ಗೆನಿಂದ ಪೋಲಾಗಿ ಚರಂಡಿಗೆ ನುಗ್ಗುತ್ತಿದ್ದರು, ಸಂಬಂಧಿಸಿದ ಅಧಿಕಾರಿಗಳ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ನಿವಾಸಿಗಳು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Kshetra Samachara
20/02/2021 12:48 pm