ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ:ಶಾಲೆಯ ತಡೆಗೋಡೆ ಕಾಮಗಾರಿಯ ಭೂಮಿ ಪೂಜೆ

ಕಲಘಟಗಿ:ತಾಲೂಕಿನ ಮುಕ್ಕಲ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಶಾಲೆಯ ತಡೆಗೋಡೆ ಕಾಮಗಾರಿಯ ಭೂಮಿ ಪೂಜೆಯನ್ನು ಗ್ರಾ ಪಂ ಅಧ್ಯಕ್ಷ ಲಿಂಗಾರೆಡ್ಡಿ ನಡುವಿನಮನಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ಸಹದೇವ ಹೊರಕೇರಿ, ಎಸ್ ಡಿ ಎಂ ಸಿ ಅಧ್ಯಕ್ಷ ಹನುಮಂತಪ್ಪ ಹುಲಿಕಟ್ಟಿ,ಸದಸ್ಯರಾದ ಈರಯ್ಯ ನಂದಿಶ್ವರಮಠ,ಕಲ್ಲಪ್ಪ ಹಡಪದ,ಚೆನ್ನಯ್ಯ ನೀರಲಗಿ,ಬಸವರಾಜ ಚಿಂಚಲಿ,ಮುತ್ತು ಗ್ಯಾನಪ್ಪನವರ,ಈಶ್ವರ ಹೊರಕೇರಿ,ಷಣ್ಮುಖ ಕೇರಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

18/02/2021 07:57 pm

Cinque Terre

9.76 K

Cinque Terre

0

ಸಂಬಂಧಿತ ಸುದ್ದಿ