ಹುಬ್ಬಳ್ಳಿ: ದೇಶದ ಭೂ ಪಠದಲ್ಲಿ, ಅಚ್ಚಳಿಯದೆ ಉಳಿದ ಮಹಾಮಾರಿ ಕೋರೊನಾದಿಂದ ಇಡೀ ದೇಶವೆ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್ ಎಲ್.ಪಿ.ಜಿ ಬೆಲೆ ಏರಿಕೆಯನ್ನು ಖಂಡಿಸಿ, ಮತ್ತು ಕೆಲವೊಂದು ಬೇಡಿಕೆಗಳನ್ನು ಈಡೇರಿಸಬೇಕೆಂದು ವಿ. ಲಕ್ಷ್ಮಣ ಹಿರೇಕೆರೂರ ಆಟೋ ಚಾಲಕರ ಸಂಘದ ವತಿಯಿಂದ, ನಗರದ ಅಕ್ಷಯ್ ಕಾಲೋನಿಯಿಂದ ತಹಶೀಲ್ದಾರ ಕಚೇರಿ ವರೆಗೆ ಕಾಲ್ನಡಿಗೆ ಮುಖಾಂತರ ಬಂದು ತಹಶೀಲ್ದಾರರ ಮೂಲಕ ಸಿಎಂ ಅವರಿಗೆ ಮನವಿ ಸಲ್ಲಿಸಿದರು..
Kshetra Samachara
18/02/2021 02:11 pm