ನವಲಗುಂದ : ತಾಲೂಕಿನ ಕೊಂಗವಾಡ, ತಡಹಾಳ, ಕಡದಳ್ಳಿ ಗ್ರಾಮಗಳಲ್ಲಿ ಇಂದು ನವಲಗುಂದ ಶಂಕರ ಪಾಟೀಲ್ ಮುನೇನಕೊಪ್ಪ ಅವರು ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಇನ್ನು ಈ ವೇಳೆ ತಾಲೂಕಿನ ತಡಹಾಳ ಗ್ರಾಮದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಉಮೇಶ ಬಳಗಲಿ ರವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ, ಪರಿಹಾರ ದೊರಕಿಸಿಕೊಡುವ ಭರವಸೆ ಸಹ ನೀಡಿದರು.
Kshetra Samachara
17/02/2021 09:20 pm