ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್, ತಹಸೀಲ್ದಾರ್ ಕಚೇರಿ ಎದುರು ದುರಸ್ತಿಗೊಳ್ಳುತ್ತಿರುವ ರಸ್ತೆ

ನವಲಗುಂದ : ಪಬ್ಲಿಕ್ ನೆಕ್ಸ್ಟ್ ಧ್ವನಿಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸ್ಪಂದಿಸಿದ್ದು, ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಅವ್ಯವಸ್ಥೆಯಿಂದ ಕೂಡಿದ್ದ ರಸ್ತೆಯನ್ನು ಸರಿಪಡಿಸಲು ಇಂದು ಮುಂದಾಗಿದ್ದರು.

ಕಳೆದ ಕೆಲವು ದಿನಗಳ ಹಿಂದೆ ಪೈಪ್ ಲೈನ್ ಗಾಗಿ ಇಲ್ಲಿ ತಗ್ಗು ತೋಡಲಾಗಿತ್ತು, ನಂತರ ಅದನ್ನು ಮುಚ್ಚಲಾಗಿತ್ತು, ಆದರೆ ಹಾಕಿದ ಮಣ್ಣಿನಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಕೂಡ ಆಗಿತ್ತು, ಇದಕ್ಕೆ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾರ್ವಜನಿಕರ ಧ್ವನಿಯಾಗಿ ಅಧಿಕಾರಿಗಳ ಗಮನಕ್ಕೂ ತಂದಿದ್ದು, ಇದರ ಫಲಶೃತಿಯಂತೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕೆಲಸವನ್ನು ಮಾಡಿಕೊಡುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಯಾದ ಸಿದ್ದಾಪುರ ಅವರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದರು.

Edited By : Manjunath H D
Kshetra Samachara

Kshetra Samachara

08/02/2021 04:34 pm

Cinque Terre

32.66 K

Cinque Terre

3

ಸಂಬಂಧಿತ ಸುದ್ದಿ