ನವಲಗುಂದ : ಪಟ್ಟಣದ ನೀರಾವರಿ ಕಾಲೋನಿಯ ಮನೆಯೊಂದರಲ್ಲಿ ಬೃಹದಾಕಾರದ ಕೆರೆ ಹಾವೊಂದು ಸೇರಿದ್ದು, ಇದರಿಂದ ಗಾಬರಿಗೊಂಡ ಮನೆಯವರು ಪ್ರಕಾಶ್ ಚಿಗರಿ ಎಂಬ ಯುವಕನಿಗೆ ಮಾಹಿತಿ ನೀಡುತ್ತಿದ್ದಂತೆ ಹಾವನ್ನು ಸುರಕ್ಷಿತವಾಗಿ ಯುವಕ ಊರಾಚೆ ಬಿಟ್ಟಿದ್ದಾನೆ.
ಹಾವು ಮನೆಯೊಳಕ್ಕೆ ಸೇರುತ್ತಲ್ಲೇ ಕುಟುಂಬಸ್ಥರು ಗಾಬರಿಗೊಂಡು ಮನೆಯಿಂದ ಹೊರಗೆ ಧಾವಿಸಿದ್ದಾರೆ. ಇನ್ನು ಮನೆಯ ಮೇಲ್ಭಾಗದಲ್ಲಿ ಅವಿತು ಕುಳಿತ ಹಾವನ್ನು ಯುವಕ ಸುರಕ್ಷಿತವಾಗಿ ಊರ ಹೊರಗೆ ಬಿಟ್ಟು ಬಂದಿದ್ದಾನೆ. ಇದರಿಂದ ಕುಟುಂಬಸ್ತರು ಮತ್ತು ಸ್ಥಳೀಯರು ನಿಟ್ಟುಸಿರು ಬಿಡುವಂತಾಯಿತು.
Kshetra Samachara
03/02/2021 10:06 pm