ನವಲಗುಂದ : ತಾಲೂಕಿನ ಕೋಂಗವಾಡ ಗ್ರಾಮಕ್ಕೆ ಬಸ್ ಬಿಡಬೇಕು ಎಂದು ನವಲಗುಂದ ಬಸ್ ನಿಲ್ದಾಣದಲ್ಲಿ ಇಂದು ಮತ್ತೆ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ನವಲಗುಂದದಿಂದ ಗುಡಿಸಾಗರ, ನಾಗನೂರ, ಸೊಟನಾಳ, ಕಡದಳ್ಳಿ ಮುಖಾಂತರ ಹೋಗುವ ಬಸ್ ಅನ್ನು ಕೋಂಗವಾಡ ಗ್ರಾಮಕ್ಕೂ ನಿಲುಗಡೆ ಮಾಡಬೇಕು ಎಂದು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟಿಸಿದರು.
Kshetra Samachara
21/01/2021 05:27 pm